ಐಪಿಎಲ್ ನಂತರ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಕ್ರಿಕೆಟ್ ಅಭಿಮಾನಿಗಳನ್ನು ಸೆಳೆಯಲಿರುವ ಕರ್ನಾಟಕ ಪ್ರೀಮಿಯರ್ ಲೀಗ್ 7ನೇ ಆವೃತ್ತಿಗೆ ಕ್ಷಣಗಣನೆ ಆರಂಭವಾಗಿದೆ. ಆಗಸ್ಟ್ 15ರಿಂದ ಆರಂಭಗೊಳ್ಳಲಿರುವ ಈ ಕರುನಾಡ ಕ್ರಿಕೆಟ್ ಹಬ್ಬದ ಸಂಪೂರ್ಣ ವೇಳಾಪಟ್ಟಿಯನ್ನು ಕೆಎಸ್ಸಿಎ ಇಂದು (ಜು.30) ಬಿಡುಗಡೆಯಾಗಿದೆ. <br /> <br />After IPL cricket fans are eagerly waiting for this season's KPL and this time it is going to be bigger and better . Here is the complete Schedule of this years KPL <br />